ಮೇ.30 – ಸುಳ್ಯದಲ್ಲಿ 82 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 82 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 7, ಮರ್ಕ೦ಜಲ್ಲಿ 4, ಕೂತ್ಮುಂಜದಲ್ಲಿ 3, ಅರಂತೋಡಿನಲ್ಲಿ 1, ಸಂಪಾಜೆಯಲ್ಲಿ 1, ಗುತ್ತಿಗಾರಿನಲ್ಲಿ 5, ದೇವಚಳ್ಳದಲ್ಲಿ 2, ತೊಡಿಕಾನದಲ್ಲಿ 2, ಮಡಪ್ಪಾಡಿಯಲ್ಲಿ 1, ನೆಲ್ಲೂರು ಕೆಮ್ರಾಜೆಯಲ್ಲಿ 3, ಐವರ್ನಾಡಿನಲ್ಲಿ 3, ಸುಬ್ರಹ್ಮಣ್ಯದಲ್ಲಿ 8, ಅಜ್ಜಾವರದಲ್ಲಿ 6, ಅಮರಪಡ್ನೂರು 1, ಅಮರಮುಡ್ನೂರು 10, ಕಲ್ಮಡ್ಕದಲ್ಲಿ 2, ಬೆಳ್ಳಾರೆಯಲ್ಲಿ 6, ಆಲೆಟ್ಟಿಯಲ್ಲಿ 5, ಏನೆಕಲ್ಲಿನಲ್ಲಿ 1, ಕಲ್ಮಕಾರಿನಲ್ಲಿ 1, ಬಾಳುಗೋಡಿನಲ್ಲಿ 1, ಮುಪ್ಪೇರ್ಯದಲ್ಲಿ 1, ಮುರುಳ್ಯದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಎಡಮಂಗಲದಲ್ಲಿ 1, ಮಂಡೆಕೋಲಿನಲ್ಲಿ 1 ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button