ನೂತನ ಪ್ರಾಚಾರ್ಯರಾಗಿ ರಾಘವೇಂದ್ರರಾವ್ ಬಿ ಅಧಿಕಾರ ಸ್ವೀಕಾರ…

ಬಂಟ್ವಾಳ: ಸರಕಾರಿ ಪದವಿ ಪೂರ್ವ ಕಾಲೇಜು ಸಜಿಪಮೂಡ ಇದರ ನೂತನ ಪ್ರಾಚಾರ್ಯರಾಗಿ ರಾಘವೇಂದ್ರರಾವ್ ಬಿ ಅಧಿಕಾರ ಸ್ವೀಕಾರ ಮಾಡಿದರು.
ಉಪನ್ಯಾಸಕರಾದ ಬಾಬು ಗಾವ್ಕoರ್, ಸುರೇಶ್ ಐತಾಳ, ಸುಂದರಿ, ಗಾಯತ್ರಿ ,ಭಾರತಿ,ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್ ಶ್ರೀಕಾಂತ್ ಶೆಟ್ಟಿ, ಸದಸ್ಯರಾದ ಎo ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು

Sponsors

Related Articles

Leave a Reply

Your email address will not be published. Required fields are marked *

Back to top button