ಜೂ. 6 – ಸುಳ್ಯದಲ್ಲಿ 61 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 61 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 4, ಸಂಪಾಜೆಯಲ್ಲಿ 1, ಕೇನ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಅಮರಪಡ್ನೂರು 1, ಜಾಲ್ಸೂರಿನಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1 , ಬೆಳ್ಳಾರೆಯಲ್ಲಿ 3, ಆಲೆಟ್ಟಿಯಲ್ಲಿ 1, ನಾಲ್ಕೂರಿನಲ್ಲಿ 3, ಮರ್ಕಂಜ 1, ಕೊಲ್ಲಮೊಗ್ರದಲ್ಲಿ 2, ಬಾಳಿಲದಲ್ಲಿ 8, ಹರಿಹರಪಲ್ಲತ್ತಡ್ಕದಲ್ಲಿ 1, ಐವತ್ತೊಕ್ಲು 5, ಐವರ್ನಾಡಿನಲ್ಲಿ 1, ಅರಂತೋಡಿನಲ್ಲಿ 15, ಕೊಡಿಯಾಲದಲ್ಲಿ 3, ಬಳ್ಬದಲ್ಲಿ 3, ಕೊರೊನ ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button