ಸೋಮವಾರ – ದ.ಕ.ಜಿಲ್ಲೆಯಲ್ಲಿ 4 , ಉಡುಪಿ ಜಿಲ್ಲೆಯಲ್ಲಿ 73, ರಾಜ್ಯದಲ್ಲಿ 187 ಕೊರೊನಾ ಪಾಸಿಟಿವ್…

ಮಂಗಳೂರು: ಕಳೆದ 24 ಗಂಟೆಗಳಲ್ಲಿ ದ.ಕ. ಜಿಲ್ಲೆಯಲ್ಲಿ 4 ಮಂದಿಯಲ್ಲಿ, ಉಡುಪಿ ಜಿಲ್ಲೆಯಲ್ಲಿ 73 ಹಾಗೂ ರಾಜ್ಯದಲ್ಲಿ 187 ಮಂದಿಯಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಇನ್ನು ರಾಜ್ಯದಲ್ಲಿ ಇಂದು ಒಂದೇ 187 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 28, ಕಲಬುರಗಿಯಲ್ಲಿ 24, ಮಂಡ್ಯದಲ್ಲಿ 15, ಉಡುಪಿಯಲ್ಲಿ 73, ಹಾಸನದಲ್ಲಿ 16, ಬೀದರ್ ನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 4, ವಿಜಯಪುರದಲ್ಲಿ 1, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 3, ಶಿವಮೊಗ್ಗದಲ್ಲಿ 9, ಧಾರವಾಡದಲ್ಲಿ 2, ಕೋಲಾರದಲ್ಲಿ 1, ಹಾವೇರಿಯಲ್ಲಿ 1, ರಾಮನಗರದಲ್ಲಿ 1 ಪ್ರಕರಣಗಳು ವರದಿಯಾಗಿವೆ.

Sponsors

Related Articles

Leave a Reply

Your email address will not be published. Required fields are marked *

Back to top button