ಸುದ್ದಿ

ಅಜ್ಜಾವರ- ಡಾ. ಅವಿನಾಶ್‍ರವರಿಗೆ ಸನ್ಮಾನ….

ಸುಳ್ಯ: ಆಲ್-ಅಮೀನ್ ಯಂಗ್‍ಮೆನ್ಸ್ ಎಸೋಸಿಯೇಷನ್ ಅಡ್ಕ, ಅಜ್ಜಾವರ ಹಾಗೂ ಮಿಲಾದ್ ಸಮಿತಿ ಇದರ ವತಿಯಿಂದ ಮಿಲಾದ್ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉಪನ್ಯಾಸಕ ಹಾಗೂ ವೈದ್ಯರಾದ ಡಾ. ಅವಿನಾಶ್ ಕೆ.ವಿ. ಇವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button