Jannah Theme License is not validated, Go to the theme options page to validate the license, You need a single license for each domain name.
ಸುದ್ದಿ

ಅನಂತ ನಲ್ಲೂರಾಯ ನಿಧನ….

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ನಿವಾಸಿ ಅನಂತ ನಲ್ಲೂರಾಯ ಅವರು ನಿಧನರಾಗಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದ ಅವರು ತಾಲೂಕು ಕಾರ್ಯವಾಹರಾಗಿಯೂ ಸೇವೆ ಸಲ್ಲಿಸಿದ್ದರು. ಕುಕ್ಕೆ ಸುಬ್ರಹ್ಮಣ್ಯದ ಇತಿಹಾಸ ಸೇರಿದಂತೆ ಹಲವು ಮಾಹಿತಿಗಳ ಆಗರವಾಗಿದ್ದರು.

Related Articles

Leave a Reply

Your email address will not be published. Required fields are marked *

Back to top button