ಸಂದೀಪ್ ಶೆಟ್ಟಿ ಜೊತೆ ಸಪ್ತಪದಿ ತುಳಿದ ಕರಾವಳಿ ಬೆಡಗಿ,ನಟಿ ಯಜ್ಞಾ ಶೆಟ್ಟಿ…..

ಮಂಗಳೂರು: ಸ್ಯಾಂಡಲ್ ವುಡ್ ನಟಿಯಾದ ಯಜ್ಞಾ ಶೆಟ್ಟಿಯವರ ವಿವಾಹವು ಮಂಗಳೂರಿನ ಅಡ್ಯಾರ್ ಗಾರ್ಡನ್ ನ ವಿ.ಕೆ.ಶೆಟ್ಟಿ ಅಡಿಟೋರಿಯಂನಲ್ಲಿ ಬುಧವಾರದಂದು ನಡೆಯಿತು.
ಯಜ್ಞಾ ಶೆಟ್ಟಿಯವರು ಕರಾವಳಿ ಮೂಲದ ಸಂದೀಪ್ ಶೆಟ್ಟಿಯವರನ್ನು ವರಿಸಿದ್ದು, ಈ ವಿವಾಹ ಸಮಾರಂಭದಲ್ಲಿ ನಟರಾದ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಟ ಹಾಗೂ ನಿರ್ದೇಶಕ ವೃಷಬ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಭಾಗವಹಿಸಿ ವಧು-ವರನನ್ನು ಹರಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button