ಸುದ್ದಿ

ಇನ್ಫೋಸಿಸ್ ನಡೆಸಿದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ…

ಮಂಗಳೂರು: ಅ.15 ರಂದು ಇನ್ಫೋಸಿಸ್ ನಡೆಸಿದ “ಪ್ರಿಸ್ಮ್-ಕ್ಯಾಚ್ ದ ಲೈಟ್” ಹೆಸರಿನ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿ ತಂಡವು ಪ್ರಥಮ ಸ್ಥಾನ ಗಳಿಸಿದೆ.
ವಿದ್ಯಾರ್ಥಿ ತಂಡದಲ್ಲಿ ಇ&ಸಿ ವಿಭಾಗದಿಂದ ಶಿಬಾನಿ ಬಿ ಕುಂದರ್, ಸನ್ನಿಧಿ, ಶ್ರದ್ಧಾ ಮತ್ತು ಐ.ಎಸ್. ವಿಭಾಗದಿಂದ ಎಸ್. ಮೈತ್ರಿ, ವಿಷ್ಣು ಹೆಬ್ಬಾರ್, ಅಪೂರ್ವಾ ರಾವ್ ಬಿ., ನೇಹಾ ಎಸ್., ಶ್ರಾವ್ಯ, ರೋಹಿತ್ ಕಾವ್ಯಾ ಶೆಟ್ಟಿ, ಅವಿಜ್ನಾ ಎಸ್.ಜಿ ಹಾಗೂ ಸಿ.ಎಸ್. ವಿಭಾಗದಿಂದ ಅಶ್ವೀಜಾ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಸಹ್ಯಾದ್ರಿ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ನವೀನ್ ಪಿಲಾರ್ ಇದ್ದು ಮಾರ್ಗದರ್ಶನ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button