ಸುದ್ದಿ

ಐಐಐಟಿ ಅಲಹಾಬಾದ್ ನಿರ್ದೇಶಕರ ಭೇಟಿ…..

ಮಂಗಳೂರು:ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ.ಮಂಜಪ್ಪ ಎಸ್ ಹಾಗು ಕಾಲೇಜಿನ ಇಂಡಸ್ಟ್ರಿ ಕನೆಕ್ಟ್ ನ ಇನ್- ಚಾರ್ಜ್ ಡಾ.ಅನುಷ್ ಬೇಕಲ್ ಅವರು ಐಐಐಟಿ ಅಲಹಾಬಾದ್ ನ ನಿರ್ದೇಶಕರಾದ ಡಾ.ನಾಗಭೂಷಣ್ ಅವರನ್ನು ಭೇಟಿ ಮಾಡಿ ಕಾಲೇಜಿನ MoU ಬಗ್ಗೆ ಚರ್ಚಿಸಿದರು. ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ವಿವಿಧ ಚಟುವಟಿಕೆಗಳ ಬಗ್ಗೆ ಡಾ.ನಾಗಭೂಷಣ್ ಅವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಕ್ಷ್ಮಿ ನಾಗಭೂಷಣ್, ಪ್ರೊ.ಮನೋಹರ ಪೈ, ಪ್ರೊ.ರಾಧಿಕಾ ಎಂ ಪೈ, ಡಾ.ರೇಣುಕಾ ಎ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button