ಸುಳ್ಯದ ಆಲೆಟ್ಟಿಯಲ್ಲಿ ಶಾರದಾ ಪೂಜೆ….

ಸುಳ್ಯ: ಕಸ್ತೂರಿ ಬಾ ಮಹಿಳಾ ಮಂಡಲ ಆಲೆಟ್ಟಿಯಲ್ಲಿ ಅ. 5 ರಂದು ಶಾರದಾ ಪೂಜೆ ಆಚರಿಸಲಾಯಿತು. ಸಂಘದ ಅಧ್ಯಕ್ಷೆ ವಾರಿಜವೇಣುಗೋಪಾಲ ಮತ್ತು ಸದಸ್ಯರು ಉಪಸ್ಥಿತರಿದ್ದರು. ಶ್ರೀ ಶಾರದಾ ದೇವಿಗೆ ಭಜನೆ ನಡೆಸಿದ ನಂತರ ಮಂಗಳಾರತಿ ನೆರವೇರಿತು.

Sponsors

Related Articles

Leave a Reply

Your email address will not be published. Required fields are marked *

Back to top button