ಸುದ್ದಿ

ದ.ಕ – ಗುರುವಾರವೂ ಎಲ್ಲಾ ಕೊರೊನ ಪ್ರಕರಣಗಳ ವರದಿಗಳು ನೆಗೆಟಿವ್…

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು ಲಭ್ಯವಾದ 8 ಕೊರೊನ ಪರೀಕ್ಷಾ ವರದಿಗಳು ನೆಗೆಟಿವ್ ಆಗಿದೆ.

ಗುರುವಾರದಂದು ಸುಮಾರು 24 ಪ್ರಕರಣಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ಈ ಹಿಂದೆ ಕಳುಹಿಸಿದ ಒಂದು ಪ್ರಕರಣ ಸೇರಿದಂತೆ ಇಂದಿನ ಇಪ್ಪತ್ತನಾಲ್ಕು ಪ್ರಕರಣಗಳ ವರದಿ ಇನ್ನಷ್ಟೇ ಲಭ್ಯವಾಗಬೇಕಿದೆ. ಗುರುವಾರದಂದು ಒಟ್ಟು 92 ಮಂದಿಯನ್ನು ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button