ಜು.5 – ಸುಳ್ಯದಲ್ಲಿ 13 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 13 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಬ್ರಹ್ಮಣ್ಯ 1, ಬಾಳುಗೋಡಿನಲ್ಲಿ 1, ಅಮರಮುಡ್ನೂರು 4 , ಅಮರಪಡ್ನೂರು 2, ಆಲೆಟ್ಟಿಯಲ್ಲಿ 1, ಜಾಲ್ಸೂರಿನಲ್ಲಿ 1, ಐವತ್ತೊಕ್ಲು 1, ಬೆಳ್ಳಾರೆ 1, ಐವರ್ನಾಡಿನಲ್ಲಿ 1 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button