ಸುದ್ದಿ

ಪಣೋಲಿಬೈಲು ವರ್ಷಾವಧಿ ಕೋಲಕ್ಕೆ ರಾಜೇಶ್ ನಾಯ್ಕ್ ಭೇಟಿ….

ಬಂಟ್ವಾಳ: ಶ್ರೀ ಕ್ಷೇತ್ರ ಪಣೋಲಿಬೈಲು ವರ್ಷಾವಧಿ ಕೋಲದ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಭೇಟಿ ನೀಡಿದರು. ಈ ಸಂಧರ್ಭದಲ್ಲಿ ಶ್ರೀಕಾಂತ್ ಶೆಟ್ಟಿ, ಗೋಕುಲ್ ಶೆಟ್ಟಿ, ಕಿರಣ್ ಶೆಟ್ಟಿ, ಯಶವಂತ ದೇರಾಜೆ, ಪುರುಷೋತ್ತಮ ಕುಲಾಲ್, ಚಂದ್ರಶೇಖರ್ ಕುಲಾಲ್, ರೂಪೇಶ್ ಆಚಾರ್ಯ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button