Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

ಬೈಕ್ ಸ್ಕಿಡ್ - ಯುವಕ ಸಾವು....... - VarthaLoka
ಸುದ್ದಿ

ಬೈಕ್ ಸ್ಕಿಡ್ – ಯುವಕ ಸಾವು…….

ಮಂಗಳೂರು: ಬೈಕ್ ಸ್ಕಿಡ್ ಆಗಿ ಬಿದ್ದು ಅಕ್ಷಿತ್ ಪೂಜಾರಿ (24) ಎಂಬ ಯುವಕನೋರ್ವ ಸ್ಥಳದಲ್ಲೆ ಮೃತಪಟ್ಟ ಘಟನೆ ಬಜ್ಪೆ ಮರವೂರಿನಲ್ಲಿ ಸೆ.19ರ ಗುರುವಾರ ನಡೆದಿದೆ.
ಕೆಲಸ ಮುಗಿಸಿಕೊಂಡು ಮಧ್ಯರಾತ್ರಿ 12 ಗಂಟೆ ವೇಳೆ ಮನೆಗೆ ಹಿಂದಿರುಗುತ್ತಿದ್ದ ಸಮಯದಲ್ಲಿ ಬೈಕ್ ಸ್ಕಿಡ್ ಆಗಿ ಮರವೂರಿನ ರೈಲ್ವೇ ಬ್ರಿಡ್ಜ್ ಕೆಳಗಿನ ರಾಡ್ ಗೆ ತಲೆಬಿಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅಕ್ಷಿತ್ ಪೂಜಾರಿ ಕಿನ್ನಿಪದವು ನಿವಾಸಿಗಳಾದ ಜನಾರ್ಧನ ಮತ್ತು ಲಲಿತ ದಂಪತಿ ಎರಡನೇ ಮಗ.ಘಟನೆ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button