Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

ಮಂಗಳೂರಿಗೆ ಆಗಮಿಸಿದ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ..... - VarthaLoka
ಸುದ್ದಿ

ಮಂಗಳೂರಿಗೆ ಆಗಮಿಸಿದ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ…..

ಮಂಗಳೂರು: ನವಮಂಗಳೂರು ಬಂದರಿಗೆ ವಿದೇಶಿ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ ಆಗಮಿಸಿದೆ.
ಈ ಬೃಹತ್ ಹಡಗಿನಲ್ಲಿ 1,600 ವಿದೇಶಿ ಪ್ರವಾಸಿಗರು, 600 ಸಿಬ್ಬಂದಿಯಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಎನ್‌ಎಂಪಿಟಿಗೆ ಆಗಮಿಸಿದ 2ನೇ ಬೃಹತ್ ಹಡಗು ಇದಾಗಿದೆ. ನ.12 ರ ಬೆಳಗ್ಗೆ ಎನ್.ಎಮ್.ಪಿ.ಟಿ ತಲುಪಿದೆ. ಪ್ರವಾಸಿಗರು ಮಂಗಳೂರಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button