ಜು.14 – ಸುಳ್ಯದಲ್ಲಿ 9 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 9 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 1, ಅಜ್ಜಾವರ 1, ಐವರ್ನಾಡು 1 , ಬಾಳುಗೋಡು 1 , ಸಂಪಾಜೆ 2 , ಹರಿಹರಪಲ್ಲತ್ತಡ್ಕ 1 ,ಬಾಳುಗೋಡು 1 , ಕಲ್ಮಕಾರು 1 ಕೊರೋನ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button