ಸುದ್ದಿ

ವಿಜಯದಶಮಿ – ಆರ್ ಎಸ್ ಎಸ್ ವತಿಯಿಂದ ಸುಳ್ಯದಲ್ಲಿ ಪಥ ಸಂಚಲನ….

ಸುಳ್ಯ:ವಿಜಯದಶಮಿ ಪ್ರಯುಕ್ತ ಆರ್ ಎಸ್ ಎಸ್ ಸುಳ್ಯ ಪ್ರಖಂಡದ ವತಿಯಿಂದ ಸುಳ್ಯದಲ್ಲಿ ಅ. 8 ರಂದು ಪಥ ಸಂಚಲನ ನಡೆಯಿತು.
ಜ್ಯೋತಿ ವೃತ್ತದ ಬಳಿಯಿಂದ ಬೆಳಗ್ಗೆ ಸುಮಾರು 10 ಗಂಟೆಗೆ ಆರಂಭಗೊಂಡ ಪಥ ಸಂಚಲನ ನಗರದಾದ್ಯಂತ ಸಂಚರಿಸಿ ಕೇರ್ಪಳ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಸಮಾಪನಗೊಂಡಿತು.ಗಣ ವೇಷಧಾರಿಗಳಾದ ನೂರಾರು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published.

Back to top button