ಸುದ್ದಿ

ಶ್ರೀರಾಮ ಪ.ಪೂ. ಕಾಲೇಜು – ಇಟಲಿಯಲ್ಲಿ ನಡೆದ 2019ರ ವಿಂಟರ್ ಡೆಫಾಲಿಂಪಿಕ್ಸ್‍ನಲ್ಲಿ ಮೂರನೇ ಸ್ಥಾನ…

ಕಲ್ಲಡ್ಕ : ದಿನಾಂಕ 12/12/2019 ರಿಂದ 21/12/2019 ರವರೆಗೆ ಇಟಲಿಯಲ್ಲಿ ನಡೆದ 2019ರ ವಿಂಟರ್ ಡೆಫಾಲಿಂಪಿಕ್ಸ್‍ನ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಕು. ಯಶಸ್ವಿ ಕೆ, ಇವರು ಭಾಗವಹಿಸಿ, ಭಾರತವನ್ನು ಪ್ರತಿನಿಧಿಸಿ ಮೂರನೇ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು, ಉಪನ್ಯಾಸಕೇತರರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button