ಶ್ರೀ ನಾಲ್ಕೈತಾಯ ದೈವಸ್ಥಾನ ಸಜೀಪ ನಡು 15ನೆಯ ವರ್ಷದ ಅರ್ಧ ಏಕಾಹ ಭಜನೆ…

ಬಂಟ್ವಾಳ: ಶ್ರೀ ನಾಲ್ಕೈತಾಯ ದೈವಸ್ಥಾನ ಸಜೀಪ ನಡು 15ನೆಯ ವರ್ಷದ ಅರ್ಧ ಏಕಾಹ ಭಜನಾ ಮಹೋತ್ಸವಕ್ಕೆ ಜ.22 ರಂದು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿದರು.
ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್, ಸಜೀಪ ಗುತ್ತು ಗಣೇಶ ಶೆಟ್ಟಿ, ಶಂಕರ ಪೂಜಾರಿ, ಸುರೇಶ್ ಬಂಗೇರ, ಗಂಗಾಧರ, ನಾಗೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

img 20230122 wa0001
Exit mobile version