Warning: file_put_contents(/www/wwwroot/varthaloka.com/wp-content/uploads/.htaccess): failed to open stream: Permission denied in /www/wwwroot/varthaloka.com/wp-content/plugins/wp-optimize/includes/class-wp-optimize-htaccess.php on line 135

ಸಂಸದರ ಹೇಳಿಕೆಯನ್ನು ಅಣಕಿಸಿ ಪಂಪ್ ವೆಲ್ ಫ್ಲೈ ಓವರ್ ಮೇಲೆ ಗಾಳಿಪಟ ಕ್ಯಾಂಪೇನ್.... - VarthaLoka
ಸುದ್ದಿ

ಸಂಸದರ ಹೇಳಿಕೆಯನ್ನು ಅಣಕಿಸಿ ಪಂಪ್ ವೆಲ್ ಫ್ಲೈ ಓವರ್ ಮೇಲೆ ಗಾಳಿಪಟ ಕ್ಯಾಂಪೇನ್….

ಮಂಗಳೂರು: ಪಂಪ್ ವೆಲ್ ಫ್ಲೈ ಓವರ್ ನ ನಿಧಾನಗತಿಯ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸಂಸದರ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘಟನೆಯೊಂದು ಗಾಳಿಪಟ ಕ್ಯಾಂಪೇನ್ ಆರಂಭಿಸಿದೆ.
ಮಂಗಳೂರು ಸಿವಿಕ್ ಗ್ರೂಪ್ ನೇತೃತ್ವದಲ್ಲಿ ನವೆಂಬರ್ 24 ರಂದು ಸಂಜೆ 5 ಗಂಟೆಯಿಂದ ಪಂಪ್ ವೆಲ್ ಮೇಲ್ಸೇತುವೆ ಮೇಲೆ ಗಾಳಿಪಟ ಹಾರಿಸುವ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ವಿವಿಧ ವಿಭಿನ್ನ ಗಾಳಿಪಟಗಳನ್ನು ತಂದು ಮೇಲ್ಸೇತುವೆಯ ಮೇಲೆ ನಿಂತು ಹಾರಿಸಬಹುದು ಮತ್ತು ಇತರೆ ಸಂಘಟನೆಗಳು ಇದರಲ್ಲಿ ಸೇರಿಕೊಳ್ಳಬಹುದು ಎಂದು ಸಿವಿಕ್ ಗ್ರೂಪ್ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button