ಸುದ್ದಿ

ಸುರತ್ಕಲ್ ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆ…

ಸುರತ್ಕಲ್: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಪೂಜಿಸಲಾದ 43ನೇ ವರ್ಷದ ಶ್ರೀ ಗಣೇಶನ ಭವ್ಯ ಮೆರವಣಿಗೆ ಸೆ.3ರಂದು ನಡೆಯಿತು.
ಮೆರವಣಿಗೆಯಲ್ಲಿ ಬೊಂಬೆ ನೃತ್ಯ, ಹಂಸ ನೃತ್ಯ, ಕರಗ, ಚಂಡೆ, ಕೀಲು ಕುದುರೆ, ಯಕ್ಷಗಾನ ಗೊಂಬೆಗಳು ಪಾಲ್ಗೊಂಡಿದ್ದವು. ಶ್ರೀ ಗಣೇಶನ ವಿಗ್ರಹವನ್ನು ಸುರತ್ಕಲ್ ಶ್ರೀ ಸದಾಶಿವ ದೇವಾಲಯದ ಬಳಿ ಇರುವ ಸರೋವರದಲ್ಲಿ ವಿಸರ್ಜಿಸಲಾಯಿತು.

Related Articles

Leave a Reply

Your email address will not be published.

Back to top button