ಸುದ್ದಿ

ಸುಳ್ಯ ತಾಲೂಕಿನ ಯುವಕ/ಯುವತಿಮಂಡಲ ಹಾಗೂ ಕ್ರೀಡಾ ಸಂಸ್ಥೆ ಗಳಿಗೆ ಸೂಚನೆ…

ಸುಳ್ಯ: ಸುಳ್ಯ ತಾಲೂಕಿಗೆ ಒಳಪಟ್ಟ ಎಲ್ಲಾ ನೋಂದಾಯಿತ ಯುವಕ/ಯುವತಿ ಮಂಡಲ ಹಾಗೂ ಕ್ರೀಡಾ ಸಂಘಗಳು ತಕ್ಷಣ ಮಹಾಸಭೆ ಕರೆದು ಹೊಸ ಪದಾಧಿಕಾರಿಗಳ ವಿವರಗಳೊಂದಿಗೆ, ತಮ್ಮ ವ್ಯಾಪ್ತಿಯ ಉಸ್ತುವಾರಿ ನಿರ್ದೇಶಕರುಗಳ ಮುಖಾಂತರ, ದಿನಾಂಕ 31/12/21 ರ ಒಳಗಾಗಿ ಯುವಜನ ಸಂಯುಕ್ತ ಮಂಡಳಿ(ರಿ)ಸುಳ್ಯ ಇಲ್ಲಿಗೆ ಕಳುಹಿಸಿ ಕೊಡಬೇಕೆಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಯಾನಂದ ಕೇರ್ಪಳ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿ ಕೊಂಡಿರುತ್ತಾರೆ.

Related Articles

Back to top button