ಉಚಿತ ಶೂ ವಿತರಣೆ….

ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ,ವೀರಕಂಬ ,ಇಲ್ಲಿನ LKG , UKG ಮತ್ತು ಒಂದರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ಇವರು ಉಚಿತವಾಗಿ ಶೂ ನೀಡಿರುತ್ತಾರೆ .

Sponsors

Related Articles

Leave a Reply

Your email address will not be published. Required fields are marked *

Back to top button