ಕೊರೊನ ಲಕ್ಷಣ ??? ಸುಬ್ರಹ್ಮಣ್ಯದ ಯುವತಿ ಮಂಗಳೂರಿಗೆ….

ಸುಳ್ಯ: ಕೊರೊನ ಲಕ್ಷಣ ಪತ್ತೆಯಾದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯದ ಯುವತಿಯೋರ್ವಳನ್ನು ಮಂಗಳೂರಿಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ.
ಪೂನಾದಲ್ಲಿ ಉದ್ಯೋಗದಲ್ಲಿರುವ ಯುವತಿ ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯದ ಮನೆಗೆ ಹಿಂತಿರುಗಿದ್ದಳು. ಯುವತಿಯ ಸಹೋದ್ಯೋಗಿಯೊಬ್ಬರು ಕೊರೊನ ಪೀಡಿತರಾಗಿರುವುದರಿಂದ ಈ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.

Sponsors

Related Articles

Leave a Reply

Your email address will not be published. Required fields are marked *

Back to top button