ಚಾಲಕರಿಗೆ ಉಚಿತ ಕಣ್ಣಿನ ತಪಾಸಣೆ…..

  • ಸುಳ್ಯ: ರಾಜೇಶ್ ಸರ್ವೀಸಸ್ ಸುಳ್ಯ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಆಶ್ರಯದಲ್ಲಿ ಚಾಲಕರ ದಿನ ದಿನದ ಅಂಗವಾಗಿ ಉಚಿತ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಸೆ. 15ರಂದು ರಾಜೇಶ್ ಪೆಟ್ರೋಲ್ ಪಂಪ್ ನಲ್ಲಿ ನೆರವೇರಿತು. ಸುಮಾರು 100ಕ್ಕೂ ಮಿಕ್ಕಿದ ಚಾಲಕರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
Sponsors

Related Articles

Leave a Reply

Your email address will not be published. Required fields are marked *

Back to top button