ಚಿನ್ಮಯ್ ರಾಜ್ ಕುಕ್ಕೆಟ್ಟಿ ನಿಧನ….

ಮಂಗಳೂರು: ವಳಚ್ಚಿಲ್ ನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಸುಳ್ಯದ ಚಿನ್ಮಯ್ ರಾಜ್ ಕುಕ್ಕೆಟ್ಟಿ(42 ) ಅನಾರೋಗ್ಯದಿಂದಾಗಿ ಇಂದು ನಿಧನರಾಗಿದ್ದಾರೆ.
ಸುಳ್ಯದ ಖ್ಯಾತ ದಾಸ್ತಾವೇಜು ಬರಹಗಾರರಾಗಿದ್ದ ಕುಕ್ಕೆಟ್ಟಿ ಮಾಧವ ಗೌಡರ ಹಿರಿಯ ಪುತ್ರರಾಗಿರುವ ಚಿನ್ಮಯ್ ರಾಜ್ ಕುಕ್ಕೆಟ್ಟಿ ಅವರು ಪತ್ನಿ ಅರ್ಚನಾ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಸಂಜೆ ವೇಳೆಗೆ ಪಾರ್ಥಿವ ಶರೀರ ಸುಳ್ಯದ ಅವರ ಮನೆಗೆ ತಲುಪಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button