ದ.ಕ.ಜಿಲ್ಲೆಯ ಶಾಲೆಗಳಿಗೆ ಅ.1 ರಿಂದ 15 ರ ವರೆಗೆ ದಸರಾ ರಜೆ…….

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು, ದ.ಕ.ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅ.1 ರಿಂದ 15 ರ ವರೆಗೆ ದಸರಾ ರಜೆ ನಿಗದಿಗೊಳಿಸಿ ಆದೇಶ ಜಾರಿಗೊಳಿಸಿದೆ.
ದ.ಕ.ಜಿಲ್ಲೆಯಲ್ಲಿ ಸೆ.28 ರಿಂದಲೇ ದಸರಾ ಹಬ್ಬ ಆರಂಭವಾಗಿ ಅ.8 ಕ್ಕೆ ಕೊನೆಗೊಳ್ಳುವುದರಿಂದ, ವಿದ್ಯಾರ್ಥಿಗಳಿಗೆ ಹಾಗು ಪೋಷಕರಿಗೆ ಹಬ್ಬ ಆಚರಿಸಲು ಅನುಕೂಲವಾಗುವಂತೆ ಈ ಆದೇಶ ಜಾರಿಗೊಳಿಸಲಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button