ಜು.12 – ಸುಳ್ಯದಲ್ಲಿ 9 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 9 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ. ಸುಳ್ಯ 1 , ಬೆಳ್ಳಾರೆ 1 , ಕೊಡಿಯಾಲ 2 , ನಾಲ್ಕೂರು 2 , ಮುಕ್ಕೂರು 1 , ದೇವಚಳ್ಳ 2 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button