ನೂತನ ಸ್ಪೀಕರ್ ಯು.ಟಿ.ಖಾದರ್ ರವರಿಗೆ ಟಿ.ಎಂ ಶಹೀದ್ ರವರಿಂದ ಅಭಿನಂದನೆ…
![whatsapp image 2023 05 24 at 4.29.42 pm](wp-content/uploads/2023/05/whatsapp-image-2023-05-24-at-4.29.42-pm-780x470.jpeg)
ಸುಳ್ಯ: ವಿದ್ಯಾರ್ಥಿ ಜೀವನದಲ್ಲಿ ಎನ್.ಎಸ್.ಯು ಐ ಸಂಘಟನೆಯಲ್ಲಿ ದುಡಿದು, ಯುವ ಕಾಂಗ್ರೇಸ್ ಕೆ.ಪಿ.ಸಿ.ಸಿ.ಯಲ್ಲಿ ಸುಮಾರು 35 ವರ್ಷಗಳಿಂದ ಜೊತೆಯಲ್ಲಿ ಕೆಲಸ ನಿರ್ವಹಿಸಿದ ಸನ್ಮಿತ್ರ ವಿಧಾನ ಸಭೆಯ ನೂತನ ಸ್ಪೀಕರ್ ಯು.ಟಿ.ಖಾದರ್ ರವರನ್ನು ಕೆ.ಪಿ.ಸಿ.ಸಿ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ರವರು ಬೆಂಗಳೂರಿನಲ್ಲಿ ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ರಾಜ್ಯ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ವಹಿದಾ ಹಾರೀಸ್ ತೆಕ್ಕಿಲ್ ಉನೈಸ್ ಪೆರಾಜೆ ಉಪಸ್ಥಿತರಿದ್ದರು.
![whatsapp image 2023 05 24 at 4.29.47 pm](wp-content/uploads/2023/05/whatsapp-image-2023-05-24-at-4.29.47-pm-259x300.jpeg)