ಆ.3 – ಸುಳ್ಯದಲ್ಲಿ 51 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 51 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 11, ಬಳ್ಬದಲ್ಲಿ 2,ಆಲೆಟ್ಟಿಯಲ್ಲಿ 1, ಮಡಪ್ಪಾಡಿ 5, ಪೆರುವಾಜೆ 1, ಸಂಪಾಜೆ 1, ಕಲ್ಕಕಾರಿನಲ್ಲಿ 1, ಮುಪ್ಪೇರ್ಯ 2, ಐವರ್ನಾಡಿನಲ್ಲಿ 1, ಕನಕಮಜಲಿನಲ್ಲಿ 2, ಮುರುಳ್ಯ 1 , ಜಾಲ್ಸೂರಿನಲ್ಲಿ 1, ಅಮರಪಡ್ನೂರು 3, ನಾಲ್ಕೂರಿನಲ್ಲಿ 3, ಗುತ್ತಿಗಾರಿನಲ್ಲಿ 2, ಅಮರಮುಡ್ನೂರಿನಲ್ಲಿ 2, ಬೆಳ್ಳಾರೆ 6, ಐವತ್ತೊಕ್ಲು 4, ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button