ಮಾಣಿ – ಸಾಹಿತ್ಯ ಸಮ್ಮೇಳನದಲ್ಲಿ ‘ನಾಟ್ಯಾಯನ’…..

ಬಂಟ್ವಾಳ: ದ.28 ಮತ್ತು 29 ರಂದು ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿರುವ ಬಂಟ್ವಾಳ ತಾಲೂಕು 20 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ನಾಟ್ಯಾಯನ’ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೆ.ವಿ ರಮಣ್ ನಿರ್ದೇಶನದಲ್ಲಿ ಕಟೀಲು ಶ್ರೀದೇವಿ ಚರಿತೆ ಟಿವಿ ಧಾರಾವಾಹಿ ಖ್ಯಾತಿಯ ಅಯನಾ ವಿ ರಮಣ್ ದ.28 ರಂದು ಸಂಜೆ 6.30 ಕ್ಕೆ ಕಾರ್ಯಕ್ರಮ ನೀಡಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button