ವಿಜ್ಞಾಪನ ಪತ್ರ ಬಿಡುಗಡೆ…
ಬಂಟ್ವಾಳ : ನರಿಕೊಂಬು ಗ್ರಾಮ ಶ್ರೀ ವೀರಭದ್ರ ಮತ್ತು ನಾಲ್ಕೈತ್ತಾಯ ಪಂಜುರ್ಲಿ ದೈವಸ್ಥಾನದ ವಿಜ್ಞಾ ಪನ ಪತ್ರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದಲ್ಲಿ ಬಿಡುಗಡೆ ಮಾಡಿದರು.
ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯನ್. ಪ್ರಕಾಶ್ ಕಾರಂತ್, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಗಾಣಿಗ ಮಾಣಿಮಜಲು, ಕೋಶಾ„ಕಾರಿ ರಮೇಶ್ ಬೋರುಗುಡ್ಡೆ, ಗೌರವ ಸಲಹೆಗಾರ ರಾಜೇಶ್ ನಿರ್ಮಲ್, ಉಪಾಧ್ಯಕ್ಷರುಗಳಾದ ಪ್ರೇಮನಾಥ ಶೆಟ್ಟಿ ನರಿಕೊಂಬು, ಮೋಹನ್ ಕೆದ್ದೇಲು, ಪುರುಷೋತ್ತಮ ಸಾಲಿಯಾನ್ ದಿಂಡಿಕೆರೆ, ರವಿ ಅಂಚನ್ ಅಬೆರೊಟ್ಟು, ಮಾಧವ ಕರ್ಬೆಟ್ಟು, ಕಾರ್ಯದರ್ಶಿಗಳಾದ ಉದಯಕುಮಾರ್ ಶೆಟ್ಟಿ ಹೊಸಲಚ್ಚಿಲ್, ಶ್ರೀಷ ರಾಯಸ, ರಂಜಿತ್ ಕೆದ್ದೇಲು, ಜೊತೆ ಕಾರ್ಯದರ್ಶಿಗಳಾದ ಪ್ರಸಾದ್ ಕರ್ಬೆಟ್ಟು, ಜಗದೀಶ್ ಬೋರುಗುಡ್ಡೆ, ಸದಸ್ಯರಾದ ಪದ್ಮನಾಭ ಗಟ್ಟಿ, ಕಿಶೋರ್ ಶೆಟ್ಟಿ ಅಂತರ ಉಪಸ್ಥಿತರಿದ್ದರು.