ವಿಶ್ವ ಪರಿಸರ ದಿನಾಚರಣೆ…

ಸುಳ್ಯ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಸ್ಎಸ್ಎಫ್ ರಾಜ್ಯದಾದ್ಯಂತ ಹಮ್ಮಿಕೊಂಡಂತಹ ಕಾರ್ಯಕರ್ತರ ಮನೆಯಲ್ಲಿ ನಾಳೆಗೊಂದು ನೆರವು ಸಸಿ ನೆಡುವ ಕಾರ್ಯಕ್ರಮಕ್ಕೆ ಮೊಗರ್ಪಣೆ ಎಸ್ಎಸ್ಎಫ್ ವತಿಯಿಂದ ಚಾಲನೆ ನೀಡಲಾಯಿತು.

ಪ್ರಥಮವಾಗಿ ಸುಳ್ಯ ಎಸ್ಎಸ್ಎಫ್ ಡಿವಿಜನ್ ಸದಸ್ಯರಾದ ಶಮೀರ್ ಡಿ ಎಚ್ ರವರ ಜಯನಗರ ನಿವಾಸದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಆಸಿಫ್ ಬೆಟ್ಟಂಪಾಡಿ, ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ, ಕೋಶಾಧಿಕಾರಿ ಶರೀಫ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button