ಜೂ. 1 – ಸುಳ್ಯದಲ್ಲಿ 40 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 40 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 6, ನೆಲ್ಲೂರುಕೆಮ್ರಾಜೆಯಲ್ಲಿ 1, ಅರಂತೋಡಿನಲ್ಲಿ 2, ಗುತ್ತಿಗಾರಿನಲ್ಲಿ 6, ಸಂಪಾಜೆಯಲ್ಲಿ 1, ಕೊಲ್ಲಮೊಗ್ರದಲ್ಲಿ 7, ಕಲ್ಮಕಾರಿನಲ್ಲಿ 2, ಅಮರಮುಡ್ನೂರು 2, ಹರಿಹರ ಪಲ್ಲತಡ್ಕದಲ್ಲಿ 1, ಆಲೆಟ್ಟಿಯಲ್ಲಿ 2, ದೇವಚಳ್ಳದಲ್ಲಿ 2 , ಜಾಲ್ಲೂರಿನಲ್ಲಿ 3, ತೊಡಿಕಾನದಲ್ಲಿ 3, ಐವರ್ನಾಡಿನಲ್ಲಿ 2, ಬಾಳಿಲದಲ್ಲಿ 1 ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button