ಸುದ್ದಿ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ – ವಾರ್ಷಿಕ ಜಾತ್ರಾ ಮಹೋತ್ಸವ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪಮುನ್ನೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಆಶ್ಲೇಷ ಬಲಿ ಹೋಮ, ಆಶ್ಲೇಷ ಬಲಿ ಪೂಜೆ ಶ್ರೀದೇವರಿಗೆ ಕಲಶಾಭಿಷೇಕ, ಗಣಹೋಮ, ನಾಗತಂಬಿಲ ಶ್ರದ್ಧಾಭಕ್ತಿಯಿಂದ ವಿಧಿಪೂರ್ವಕವಾಗಿ ಉತ್ಸವ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಎo ಸುಬ್ರಹ್ಮಣ್ಯ ಭಟ್, ದೇವಪ್ಪ ಮಡಿವಾಳ, ಚಿತ್ರ ಎಸ್. ಎಂ ಕೆ ಶಿವ ಶ್ರೀನಿವಾಸ್ ನಾಯಕ್, ಪ್ರಸಾದ್ ಭಂಡಾರಿ, ಕೃಷ್ಣಭಟ್, ಚಿತ್ರ ಪಿ. ರಾಜೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button