ಆ.1 – ಸುಳ್ಯದಲ್ಲಿ 42 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 42 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 10, ಮಂಡೆಕೋಲಿನಲ್ಲಿ 2, ಮರ್ಕಂಜ 3 ,ಕೊಲ್ಲಮೊಗ್ರ 3, ಅರಂತೋಡಿನಲ್ಲಿ 2, ಬೆಳ್ಳಾರೆ 4, ಬಳ್ಪ 2, ಮುರುಳ್ಯ 2, ಕಳಂಜ 2, ಜಾಲ್ಸೂರಿನಲ್ಲಿ 2, ಉಬರಡ್ಕಮಿತ್ತೂರಿನಲ್ಲಿ 2, ಕೂತ್ಕುಂಜ 1, ಸಂಪಾಜೆ 1 ,ಬಾಳುಗೋಡಿನಲ್ಲಿ 1, ಆಲೆಟ್ಟಿ 4, ಕೇನ್ಯಾ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button