ಆ.4 – ಸುಳ್ಯದಲ್ಲಿ 55 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 55 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 14, ಅರಂತೋಡಿನಲ್ಲಿ 2, ಮಂಡೆಕೋಲಿನಲ್ಲಿ 3, ಅಜ್ಜಾವರ 3, ಪೇರಾಲಿನಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯ 3, ಕಲ್ಮಕಾರಿನಲ್ಲಿ 1, ನೆಲ್ಲೂರು ಕೆಮ್ರಾಜೆ 1, ಕನಕಮಜಲಿನಲ್ಲಿ 1, ಸುಬ್ರಹ್ಮಣ್ಯ 1, ಐವರ್ನಾಡಿನಲ್ಲಿ 5, ಬೆಳ್ಳಾರೆ 2, ಮುರುಳ್ಯದಲ್ಲಿ 3, ಉಬರಡ್ಕ ಮಿತ್ತೂರಿನಲ್ಲಿ 5, ಕೊಲ್ಲಮೊಗ್ರ 5,ಜಾಲ್ಸೂರಿನಲ್ಲಿ 2, ಆಲೆಟ್ಟಿಯಲ್ಲಿ 1, ಕಳಂಜದಲ್ಲಿ 1 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button