ಆ.2 – ಸುಳ್ಯದಲ್ಲಿ 30 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 30 ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯ 10, ಅಜ್ಜಾವರ 1 , ಹರಿಹರಪಲ್ಲತ್ತಡ್ಕ 4, ಬಾಳಿಲದಲ್ಲಿ 1, ಬೆಳ್ಳಾರೆ 1, ಉಬರಡ್ಕಮಿತ್ತೂರಿನಲ್ಲಿ 1, ದೇವಚಳ್ಳ 1, ಐವತ್ತೊಕ್ತಿನಲ್ಲಿ 1, ಅರಂತೋಡಿನಲ್ಲಿ 1, ಐವರ್ನಾಡಿನಲ್ಲಿ 1 ,ಗುತ್ತಿಗಾರಿನಲ್ಲಿ 2, ಜಾಲ್ಸೂರಿನಲ್ಲಿ 2, ನಡುಗಲ್ಲಿನಲ್ಲಿ 1, ಮರ್ಕಂಜ 2, ಆಲೆಟ್ಟಿ 1 ಕೊರೋನ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.

Sponsors

Related Articles

Back to top button