ಮಂಗಳೂರು – ‘ ಬಿಗ್ ಫ್ಯಾಟ್ ರೋಲ್ ‘ 8 ನೇ ಮಳಿಗೆ ಶುಭಾರಂಭ…

ಮಂಗಳೂರು: ಬಿಗ್ ಫ್ಯಾಟ್ ರೋಲ್ 8 ನೇ ಮಳಿಗೆ ಬಲ್ಮಠದಲ್ಲಿರುವ ಪ್ರೆಸ್ಟೀಜ್ ಹೋಟೆಲ್ ಬಿಲ್ಡಿಂಗ್ ನಲ್ಲಿ ಇಂದು ಶುಭಾರಂಭಗೊಂಡಿತು.
ತೆಕ್ಕಿಲ್ ಕುಟುಂಬಸ್ಥರಾದ ಹಮೀದ್ ಯಾಫ್ಕೋ , ಶಾಬಾಜ್, ಶಾಜ್, ಅಫ್ತಾಬ್ ಪಾಲುದಾರಿಕೆಯ ಈ ಮಳಿಗೆಯ ಶುಭಾರಂಭ ಕಾರ್ಯಕ್ರಮದಲ್ಲಿ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ. ಎಂ. ಶಾಹಿದ್, ಎಂ. ಎ .ಅಮೀರ್ ಮುನಾಂಬ ಚೆಂಗಳ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.
ಬಿಗ್ ಫ್ಯಾಟ್ ರೋಲ್ ಬೆಂಗಳೂರು ಹಾಗೂ ಮಂಗಳೂರಿನ ವಿವಿಧೆಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.

Sponsors

Related Articles

Back to top button