ಸುದ್ದಿ

ದಿ. ಪ್ರಶಾಂತ್ ಕುಮಾರ್ ಇವರ ಸ್ಮರಣಾರ್ಥ ರಕ್ತದಾನ ಶಿಬಿರ…

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಸ್ನೇಹಾಂಜಲಿ ಸೇವಾ ಸಂಘ ಅಜ್ಜಿಬೆಟ್ಟು ಮತ್ತು ಎ.ಜೆ ಆಸ್ಪತ್ರೆ ಹಾಗೂ ಅಧ್ಯಯನ ಕೇಂದ್ರ ಇವರ ಸಹಯೋಗದೊಂದಿಗೆ ದಿ. ಪ್ರಶಾಂತ್ ಕುಮಾರ್ ಇವರ ಸ್ಮರಣಾರ್ಥ ಅಜ್ಜಿಬೆಟ್ಟು ಸರಕಾರಿ ಪ್ರೌಢಶಾಲೆಯಲ್ಲಿ ರಕ್ತದಾನ ಶಿಬಿರ ನಡೆಯಿತು.
ವೈದ್ಯಾಧಿಕಾರಿ ಗೋಪಾಲಕೃಷ್ಣ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಹರಿಕೃಷ್ಣ ಬಂಟ್ವಾಳ್, ಡೊಂಬಯ ಅರಳ ಭಾಸ್ಕರ್ ಧರ್ಮಸ್ಥಳ, ಅಶೋಕ್ ಶೆಟ್ಟಿ ಸರಪಾಡಿ, ಪ್ರಸಾದ್ ಕುಮಾರ್, ಪ್ರಮೋದ್ ಕುಮಾರ್, ಭರತ್ ಕುಂಮ್ಡೇಲು, ಗುರುರಾಜ್ ಬಂಟ್ವಾಳ,ಶಿವ ತುಂಬೆ, ಅಭಿನ್ ರೈ,ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್ ಬಾಳಿಕೆ, ರಮಾನಾಥ್ ರಾಯಿ ಯಶೋಧರ ಕರ್ಬೆಟು ಇಂದಿರೇಶ್ ಅಜ್ಜಿಬೆಟ್ಟು, ಕಮಲಾಕ್ಷ ಅಜ್ಜಿಬೆಟ್ಟು, ಶ್ರೀನಿವಾಸ್ ಪೂಜಾರಿ,ಉದಯ್,ಅಮೀನ್, ಜಿತೇಂದ್, ಮನೋಜ್,ಆಶಿಶ್ ಹಾಗೂ ಭಜರಂಗದಳ ಅಜ್ಜಿಬೆಟ್ಟು ಕಾರ್ಯಕರ್ತರು ಉಪಸ್ಥಿತರಿದ್ದು, ರಕ್ತದಾನಿಗಳ ಸಹಕಾರದೊಂದಿಗೆ ಶಿಬಿರ ಯಶಸ್ವಿಯಾಗಿ ನಡೆಯಿತು.

Related Articles

Leave a Reply

Your email address will not be published.

Back to top button