ಸುಳ್ಯ-ಉದ್ಯಮಿ ಟಿ.ಪಿ. ಸುಲೈಮಾನ್ ನಿಧನ…
![](wp-content/uploads/2021/03/6038ab5a-5c77-4096-8738-e5a43a46e26e-386x470.jpg)
ಸುಳ್ಯ: ಬೀಡಿ ಉದ್ಯಮಿ ಟಿ.ಪಿ.ಸುಲೈಮಾನ್(60) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
ಅವರು ಸುಳ್ಯ ಸಿ.ಎ. ಬ್ಯಾಂಕ್ ಬಿಲ್ಡಿಂಗ್ನಲ್ಲಿ ತಮ್ಮ ಕಚೇರಿ ಹೊಂದಿದ್ದರು. ಸುಳ್ಯ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷರೂ ಆಗಿರುವ ಅವರು ಸುಳ್ಯದ ಗಾಂಧಿನಗರ ನಿವಾಸಿಯಾಗಿದ್ದಾರೆ.
Sponsors