ಸಂಪಾಜೆ ಲಯನ್ಸ್ ಕ್ಲಬ್ – ರಾಜ್ಯ ಹೆದ್ದಾರಿಯ ಹಂಪ್ಸ್ ಗಳಿಗೆ ಬಿಳಿ ಬಣ್ಣ…

ಕೊಡಗು: ಲಯನ್ಸ್ ಕ್ಲಬ್ ಸಂಪಾಜೆ ಇದರ ವತಿಯಿಂದ ಮೈಸೂರು ಮಾಣಿ ಹೆದ್ದಾರಿಯ ಕಡೆಪಾಲ ಬಳಿ ಹಲವು ಅಪಘಾತ ಗಳಿಗೆ ಕಾರಣ ವಾಗಿರುವ ರಸ್ತೆಯ ಉಬ್ಬುಗಳಿಗೆ ಬಿಳಿ ಬಣ್ಣವನ್ನು ಹಚ್ಚಲಾಯಿತು.
ಈ ಕಾರ್ಯದಲ್ಲಿ ಕ್ಲಬ್ ನ ಅಧ್ಯಕ್ಷ ಲ.ವಾಸುದೇವ ಕಟ್ಟೆಮನೆ, ಕಾರ್ಯದರ್ಶಿ ಲ.ಶುಭಾ, ಕೋಶಾಧಿಕಾರಿ ಲ. ವೆಂಕಪ್ಪ ಬೊಳ್ಳೂರು, ಸದಸ್ಯರಾದ ಲ. ಪ್ರಶಾಂತ್, ಲ.ಕಿಶೋರ್ , ಲ. ಅಪ್ಪಣ್ಣ, ಲ.ಧನು ನವೀನ್ ಪಾಲ್ಗೊಂಡಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button