ಸುಳ್ಯ ತಾಲೂಕು ವೈದ್ಯಾಧಿಕಾರಿಯವರಿಗೆ ಅಭಿನಂದನೆ….

ಸುಳ್ಯ: ಸುಳ್ಯ ತಾಲೂಕಿನ ವೈದ್ಯಾಧಿಕಾರಿಯಾಗಿ ಇಂದು (ಜ.3 )ಅಧಿಕಾರ ಸ್ವೀಕರಿಸಿದ ಡಾ. ಬಿ. ನಂದಕುಮಾರ್ ರವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಿಯಾಜ್ ಕಟ್ಟೆಕಾರ್ ರವರು ಶಾಲು ಹೊದೆಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ನ ಅಧ್ಯಕ್ಷ. ಲ. ರಾಮಚಂದ್ರ ಪೆಲ್ತಡ್ಕ, ಮಾಜಿ ಅಧ್ಯಕ್ಷ ಲ. ಚಂದ್ರಶೇಖರ ನಂಜೆ, ಲಯನ್ಸ್ ನಿರ್ದೇಶಕಿ ಲ. ದಿವ್ಯ ನಂಜೆ, ನಂದ ಎಲೆಕ್ರೋನಿಕ್ಸ್ ಮಾಲಕ ಸತ್ಯಾನಂದ ಹಾಗೂ ಮಲೆನಾಡು ಚಾರಿಟೇಬಲ್ ಟ್ರಸ್ಟ್ ನ ಸದಸ್ಯ ಮನ್ಸೂರ್ ಹಾಗೂ ಇನ್ನಿತರರು ಹಾಜರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button