ಸುಳ್ಯ ನ್ಯಾಯಾಲಯದಲ್ಲಿ ಕೋರ್ಟು ಕಲಾಪಗಳು ಪ್ರಾರಂಭ..

ಸುಳ್ಯ: ಸುಳ್ಯ ನ್ಯಾಯಾಲಯದಲ್ಲಿ ಇಂದು ಕೋರ್ಟು ಕಲಾಪಗಳು ಪ್ರಾರಂಭವಾಗಿದ್ದು ಕೋವಿಡ್ 19 ನ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಆರಂಭಗೊಂಡಿರುತ್ತದೆ.
ಎರಡು ನ್ಯಾಯಾಲಯಗಳ ಪೈಕಿ ಇಂದು ಕಿರಿಯ ನ್ಯಾಯಾಲಯವೂ ನಾಳೆ ಹಿರಿಯ ನ್ಯಾಯಲಯವು ಸರದಿ ಪ್ರಕಾರ ಮುಂದಿನ 12 ನೇ ತಾರೀಕಿನ ತನಕ ನಡೆಯಲಿದ್ದು ನಂತರ ಮುಂದಿನ ಆದೇಶಕ್ಕೆ ಅನುಗುಣವಾಗಿ ನಡೆಯಲಿದೆ ಎಂದು ತಿಳಿದುಬಂದಿದೆ.

Sponsors

Related Articles

Leave a Reply

Your email address will not be published. Required fields are marked *

Back to top button