ಮೇ.25 – ಸುಳ್ಯದಲ್ಲಿ 29 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 29 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 6, ಬೆಳ್ಳಾರೆ 1, ಕೊಡಿಯಾಲ 1, ಕಳಂಜ 1, ಕಲ್ಮಕಾರು 2, ನಾಲ್ಕೂರು 1, ಮುಪ್ಪೇರ್ಯ 1, ಐನೆಕಿದು 1, ಐವತ್ತೊಕ್ಲು 1, ನೆಲ್ಲೂರು ಕೆಮ್ರಾಜೆ 1, ಅಜ್ಜಾವರ 1, ಕನಕಮಜಲಿನಲ್ಲಿ 1, ಅಮರಮುಡ್ನೂರು 4, ಏನೆಕಲ್ಲು 1, ಆಲೆಟ್ಟಿ 3, ಅಜ್ಜಾವರ 1, ದೇವಚಳ್ಳ 1, ಮುರುಳ್ಯ 1 ಪಾಸಿಟಿವ್‌ ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button