ಸುದ್ದಿ

ಯೇನೆಪೋಯ ವಿಶ್ವವಿದ್ಯಾಲಯದ ದಂತ ವೈದ್ಯಕೀಯ ವಿಭಾಗದ ಪದವಿ ಪ್ರಧಾನ ಸಮಾರಂಭದಲ್ಲಿ ಸುಳ್ಯದ ಡಾ.ಫಾತಿಮತ್ ಜಾಸ್ಮಿನ್ ಇವರಿಗೆ Best out going Student ಪ್ರಶಸ್ತಿ…

ಮಂಗಳೂರು : ಮಂಗಳೂರಿನ ಯೇನೆಪೋಯ ವಿಶ್ವವಿದ್ಯಾಲಯದ ದಂತ ವೈದ್ಯಕೀಯ ವಿಭಾಗದ ಪದವಿ ಪ್ರಧಾನ ಸಮಾರಂಭದಲ್ಲಿ ಸುಳ್ಯದ ಉದ್ಯಮಿ ಬಿ.ಎಫ್. ಇಬ್ರಾಹಿಂ ಇವರ ಪುತ್ರಿ ಡಾ.ಫಾತಿಮತ್ ಜಾಸ್ಮಿನ್ ಇವರು ಪದವಿ ವಿಭಾಗದಲ್ಲಿ 2022 ನೇ ಸಾಲಿನ Best out going Student ಪ್ರಶಸ್ತಿಗೆ ಭಾಜನರಾಗಿರುತ್ತಾರೆ.
ಇವರು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕರವರ ಪುತ್ರ ಪ್ರಸ್ತುತ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ರಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇರ್ಷಾದ್ ಗೂನಡ್ಕರವರ ಧರ್ಮಪತ್ನಿಯಾಗಿರುತ್ತಾರೆ.

Related Articles

Back to top button