ಮೂಡುಬಿದ್ರಿ- ಗೌರಿ ದೇವಸ್ಥಾನದಲ್ಲಿ ಚಂಡಿಕಾ ಹವನ…

ಮೂಡುಬಿದ್ರಿ: ಗೌರಿ ದೇವಸ್ಥಾನ ಮೂಡುಬಿದ್ರಿ ಇಲ್ಲಿ ಶ್ರೀ ಶರನ್ನವರಾತ್ರಿಯ ಪ್ರಯುಕ್ತ ವಿಶೇಷವಾದ ಚಂಡಿಕಾ ಹವನ ಇಂದು ನಡೆಯಿತು.
ಭಜನಾ ಸೇವೆ ಸಹಿತ ನಾಗರೀಕರು, ಭಕ್ತಾದಿಗಳು ಊರ-ಪರವೂರಿನಿಂದ ಆಗಮಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿಯ ಪ್ರತಿನಿಧಿಗಳು, ಭಜಕರು, ಅರ್ಚಕ ವೃಂದದವರು , ಸ್ವಯಂ ಸೇವಕರು ಪಾಲ್ಗೊಂಡಿದ್ದರು.

Sponsors

Related Articles

Back to top button