ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ PGCET ಟ್ರೈನಿಂಗ್…

ಮಂಗಳೂರು: PGCET 2023 ಇದರ ಪೂರ್ವ ತಯಾರಿ ಯಾಗಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ನಿರ್ವಹಣಾ (MBA)ಶಾಸ್ತ್ರ ವಿಭಾಗವು ಎರಡು ದಿವಸದ ತರಬೇತಿಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ಅಗಸ್ಟ್ 28 ಮತ್ತು 29ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆಸಲಿದೆ.
ಸೆಪ್ಟಂಬರ್ 9 ಮತ್ತು 10ರಂದು ನಡೆಯುವ ಈ ಪರೀಕ್ಷೆ ಗೆ ಬೇರೆ ಬೇರೆ ವಿಷಯ ತಜ್ಞರಿಂದ ಈ ಎರಡು ದಿನಗಳ ವಿಶೇಷ ತರಬೇತಿಯನ್ನು ನಡೆಸಲಾಗುವುದೆಂದು ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9845089165 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

Sponsors

Related Articles

Back to top button