ಸುದ್ದಿ

ಇಲ್ಯಾಸ್ ಗುರುಂಪು ರವರಿಗೆ ಬೀಳ್ಕೊಡುಗೆ…

ಸುಳ್ಯ: ವಿದೇಶ ಯಾತ್ರೆ ತೆರೆಳುವ ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ಕಾರ್ಯದರ್ಶಿ ಇಲ್ಯಾಸ್ ಗುರುಂಪು ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಈ ಸಂದರ್ಭದಲ್ಲಿ ಸಿದ್ದೀಕ್ ಕಟ್ಟೆಕ್ಕಾರ್,ಆರಿಸ್ ಬೋರುಗುಡ್ಡೆ,ನೌಶಾದ್ ಕೆರೆಮೂಲೆ,ಸ್ವಬಾಹ್ ಹಿಮಾನಿ ಸಖಾಫಿ, ಸ್ವಾದಿಖ್ ಪಿ.ಜಿ, ಸಿದ್ದೀಕ್ ಬಿ.ಎ, ಬಶೀರ್ ಕಲ್ಲುಮುಟ್ಲು, ಸೈಫುದ್ದೀನ್ ಅಶ್ರಫಿ, ಅಬಿದ್ ಕಲ್ಲುಮುಟ್ಲು, ಅಜ್ಮಾನ್ ಸುಳ್ಯ, ಅಬ್ದುಲ್ ನಾಫಿ ಕೆರೆಮೂಲೆ ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button