ಮೇ.31 – ಸುಳ್ಯದಲ್ಲಿ 102 ಕೊರೋನಾ ಪಾಸಿಟಿವ್‌ ಪತ್ತೆ…

ಸುಳ್ಯ: ಸುಳ್ಯ ತಾಲೂಕಿನಲ್ಲಿ ಇಂದು 102 ಮಂದಿಗೆ ಕೊರೋನಾ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದೆ.
ಸುಳ್ಯದಲ್ಲಿ 2, ಆಲೆಟ್ಟಿಯಲ್ಲಿ 13, ಮುಪ್ಪೇರ್ಯದಲ್ಲಿ 1, ದೇವಚಳ್ಳದಲ್ಲಿ 1, ಉಬರಡ್ಕ ಮಿತ್ತೂರಿನಲ್ಲಿ 1, ಎಡಮಂಗಲದಲ್ಲಿ 2, ಸಂಪಾಜೆಯಲ್ಲಿ 1, ಅಜ್ಜಾವರದಲ್ಲಿ 1, ಪೆರುವಾಜೆಯಲ್ಲಿ 1, ಬೆಳ್ಳಾರೆಯಲ್ಲಿ 1 , ಏನೆಕಲ್ಲು 5, ಬಳ್ಪದಲ್ಲಿ 14, ಕೊಲ್ಲಮೊಗ್ರದಲ್ಲಿ 16, ಅಮರಮುಡ್ನೂರು 5, ಐವರ್ನಾಡಿನಲ್ಲಿ 19, ಕೂತ್ಮುಂಜದಲ್ಲಿ 4, ಕಲ್ಮಕಾರಿನಲ್ಲಿ 6, ನಾಲ್ಕೂರಿನಲ್ಲಿ 2, ಎಣ್ಮೂರು 1, ಸುಬ್ರಹ್ಮಣ್ಯದಲ್ಲಿ 2, ಮುರುಳ್ಯದಲ್ಲಿ 1, ಗುತ್ತಿಗಾರಿನಲ್ಲಿ 1, ಕೇನ್ಯದಲ್ಲಿ 2 ಪ್ರಕರಣ ದೃಢಪಟ್ಟಿದೆ.

Sponsors

Related Articles

Back to top button